ಗುರುವಾರ, ಆಗಸ್ಟ್ 22, 2013

ಸ್ಪೂರ್ತಿ...

ನೆನ್ನೆಯು ಈ ದಿನಕೆ ಸ್ಪೂರ್ತಿಯಾಗಿರಲಿ, 
ನಾಳೆಗೆ ಈ ದಿನವು ಸ್ಪೂರ್ತಿಯಾಗಿರಲಿ...
ದಿನದಿಂದ ಮತ್ತೊಂದು ದಿನದ ಸ್ಪೂರ್ತಿದೀಪ ಬೆಳಗುತಿರಲಿ, 
ಚೈತನ್ಯದ ಬೆಳಕು ದಾರಿಯುದ್ದಕ್ಕೂ ನಿರಂತರವಾಗಿರಲಿ...

ರುದ್ರಪ್ಪ...

2 ಕಾಮೆಂಟ್‌ಗಳು:

HUMAYUN ಹೇಳಿದರು...

Nice dude keep posting..........

Rudi ಹೇಳಿದರು...

thank you Humayun