ಶುಕ್ರವಾರ, ಜನವರಿ 4, 2013

ಪ್ರಭಾತ ...

ಪ್ರಭಾತ ...




ಮಂಜು ಹನಿವ ಸಮಯ,

ರಾತ್ರಿ ಮಳೆಗೆ ನೆಂದ

ಚುಹು ಚುಹು ಇಂಚರ

ಬಾ ಎನ್ನುತಿದೆ ಮೂಡಣಕೆ ರವಿಯ...



ಕಪ್ಪು ಮೋಡಗಳ

ಹೊದ್ದು ಮಲಗಿದ್ದ ರಾತ್ರಿಯಾದಾಗ

ಎದ್ದು ನೋಡಿದರೆ ಮಳೆಗೆ

ನೆನೆದು ಬಿಳಿಯ ಶುಭ್ರ ಈಗ ...



ಸಾಗುತಿದೆ ಜೀವ ಸಂಕುಲ

ಹೊಸದಿನದ ಹಬ್ಬದ

ಪ್ರಭಾತ ಪ್ರೈರಿಯಲಿ

ತನ್ನದೇ ತಯ್ಯಾರಿಯಲಿ ...



ರುದ್ರಪ್ಪ...

ಕಾಮೆಂಟ್‌ಗಳಿಲ್ಲ: