ಶುಕ್ರವಾರ, ಜನವರಿ 4, 2013

ಕಲ್ಲು ...

ಕಲ್ಲು ...




ಕೆನೆಗಟ್ಟಿದ ಮೊಸರಿನ ಕನಸಲ್ಲೂ

ಒಂದು ಬೆಣಚು ಕಲ್ಲು...

ಕಟ್ ಎಂದಾಗಲೇ

ಕನಸು ತುಂಡಾಗಿದ್ದು ...

ನಿದ್ದೆ ಮುಗಿದರೂ

ಮೈ ಜುಮ್ ನಿಲ್ಲಲಾರ್ದು...



ರುದ್ರಪ್ಪ...

ಕಾಮೆಂಟ್‌ಗಳಿಲ್ಲ: